Contents
Sukanya Samriddhi : ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹೆಣ್ಣು ಮಗುವಿಗೆ ₹5.3 ಲಕ್ಷದ ಸಿಗುವುದು.
ಇದನ್ನೂ ಓದಿ : Post matric scholarship 2025 :ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಈಗಲೇ ಅರ್ಜಿ ಸಲ್ಲಿಸಿ.
- Sukanya Samriddhi scheme ಅಪ್ಲೈ ಮಾಡುವುದು ಹೇಗೆ
- ತಿಂಗಳಿಗೆ ಕೇವಲ ₹1000 ರೂಪಾಯಿ?
- ಹೆಣ್ಣು ಮಗುವಿಗೆ ಉಜ್ವಲ ಭವಿಷ್ಯ?
Sukanya Samriddhi : ಹೆಣ್ಣು ಮಗು ಹೊಂದಿರುವ ಕುಟುಂಬಗಳಿಗೆ ಈ ಸುಕನ್ಯಾ ಸಮೃದ್ಧಿ ಯೋಜನೆ ಬಹಳ ಉಪಯೋಗವಾಗುತ್ತದೆ. ಏಕೆಂದರೆ ಮಕ್ಕಳ ಭವಿಷ್ಯಕ್ಕಾಗಿ ಅಥವಾ ಕಾಳಜಿ ವಹಿಸುವ ಪೋಷಕರು ತಿಂಗಳ ಕೇವಲ 1000 ಉಳಿತಾಯ ಮಾಡುವುದರ ಮೂಲಕ ಹೆಣ್ಣು ಮಕ್ಕಳ ಮದುವೆ ಅಥವಾ ಶಿಕ್ಷಣ ಖರ್ಚನ್ನು ಸುಲಭವಾಗಿ ವಿಭಾಯಿಸಬಹುದಾಗಿದೆ.
ಇದನ್ನೂ ಓದಿ : Jal Jeevan scheme 2025 :- ನಿಮ್ಮ ಮನೆಗೂ ಬರಲಿದೆ ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ! ಈಗಲೇ ಅರ್ಜಿ ಸಲ್ಲಿಸಿ!
Sukanya Samriddhi : ಸುಕನ್ಯಾ ಸಮೃದ್ಧಿ ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು?
2015ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸುತ್ತಾರೆ ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಅವರ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಸುಕನ್ಯಾ ಸಮೃದ್ಧಿ ಯೋಜನೆ ಪ್ರಾರಂಭಿಸುತ್ತಾರೆ.
10 ವರ್ಷದ ಒಳಗಿನ ಹೆಣ್ಣುಮಕ್ಕಳು ಮಾತ್ರ ಈ ಖಾತೆಯನ್ನು ತೆರೆಯಬಹುದು. ಮಕ್ಕಳ ಕಾಳಜಿ ವಹಿಸುವ ಪೋಷಕರು ಅಥವಾ ಗಾರ್ಡಿಯನ್ಗಳು ಖಾತೆಯನ್ನು ಪ್ರಾರಂಭಿಸಬಹುದು. ಈ ಖಾತೆಯಲ್ಲಿ ಕನಿಷ್ಠ ತಿಂಗಳಿಗೆ 250 ಕಟ್ಟಿದರೆ ಸಾಕು ನಿಮಗೆ ವಾರ್ಷಿಕ ಗರಿಷ್ಠ ಠೇವಣಿಯು 1,50,000 ಸಿಗುತ್ತದೆ. ಪೋಷಕರು ನಿರಂತರವಾಗಿ 15 ವರ್ಷದವರೆಗೆ ಹೂಡಿಕೆ ಮಾಡಬೇಕು. ನಿಮ್ಮ ಮಕ್ಕಳು ಮೆಚುರಿಟಿ ಬಂದ ಸಮಯದಲ್ಲಿ ನಿಮ್ಮ ಖಾತೆ ತೆರೆದು 21 ವರ್ಷದಲ್ಲಿ ಅಥವಾ ನಿಮ್ಮ ಮಗಳು ಮದುವೆ 18ರ ನಂತರ ವಿಥ್ ಡ್ರಾ ಮಾಡಬಹುದಾಗಿದೆ.
ಇದನ್ನೂ ಓದಿ : PM Vidya Lakshmi Loan Scheme :- ಪಂಜಾಬ್ ನ್ಯಾಷನಲ್ ಬ್ಯಾಂಕ್ 2025ರ ಶಿಕ್ಷಣ ಸಾಲದ ಬಡ್ಡಿ ಇಳಿಕೆ!
ಉದಾಹರಣೆಗೆ ತಿಂಗಳಿಗೆ ₹1000 ರೂಪಾಯಿ ಉಳಿತಾಯ ಮಾಡಿದರೆ ಎಷ್ಟು ಸಿಗುವುದು?
- ತಿಂಗಳಿಗೆ ಕೇವಲ ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ 12,000
- 15 ವರ್ಷಗಳಲ್ಲಿ ₹1,80,000 ಠೇವಣಿ
- ಶೇಕಡ 8.2ರಷ್ಟು ಬಡ್ಡಿ
- ಮೆಚುರಿಟಿ ಬಂದ ವೇಳೆ ₹5.3 ಲಕ್ಷದವರೆಗೆ ದೊರೆಯುತ್ತದೆ.
ಹೆಣ್ಣು ಮಕ್ಕಳು ಒಂದು ವೇಳೆ ಆಕಾಲಿಕ ಮರಣ ಹೊಂದಿದರೆ ನೀವು ಹೂಡಿಕೆ ಮಾಡಿದ್ದ ಸಂಪೂರ್ಣ ಹಣವನ್ನು ಬಡ್ಡಿಯೊಂದಿಗೆ ಪೋಷಕರಿಗೆ ವಾಪಸ್ ಬರುವುದು.
Sukanya Samriddhi : ಖಾತೆ ತೆರೆಯುವುದು ಹೇಗೆ?
ಮೊದಲು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಗೆ ಭೇಟಿ ನೀಡಿ. ನಂತರ ಸುಕನ್ಯ ಸಮೃದ್ಧಿ ಖಾತೆ ಅರ್ಜಿ ಪೂರೈಸಿಕೊಳ್ಳಿ. ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನು ನೀಡಿ. ಖಾತೆ ತೆರೆದ ನಂತರ ಕನಿಷ್ಠ 250 ಠೇವಣಿ ಇಡಿ. ಪ್ರತಿ ತಿಂಗಳು ಕೇವಲ ₹250 ರೂಪಾಯಿ ಇಂದ ನಿಮ್ಮ ಹೂಡಿಕೆ ಶುರು ಮಾಡಿ.
ಇದನ್ನೂ ಓದಿ : LPG Gas : ಆಗಸ್ಟ್ 1ರಿಂದ LPG ಸಿಲಿಂಡರ್ ಗಳ ಬೆಲೆ ಸಂಪೂರ್ಣ ಇಳಿಕೆ?
Sukanya Samriddhi : ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರತೆ ನೀಡಲು ಈ ಸುಖನ್ಯ ಸಮೃದ್ಧಿ ಯೋಜನೆ ಬಹಳ ಉಪಯೋಗವಾಗುತ್ತದೆ. ಹಾಗೂ ಈ ಯೋಜನೆ ಕೇಂದ್ರ ಸರ್ಕಾರದಿಂದಾಗಿದ್ದು ಇದರಲ್ಲಿ ಯಾವುದೇ ರೀತಿಯ ವಂಚನೆ ಅಥವಾ ಮೋಸ ಆಗುವುದಿಲ್ಲ. ಪ್ರತಿಯೊಬ್ಬ ಹೆಣ್ಣು ಮಕ್ಕಳು ಹೊಂದಿರುವ ಪೋಷಕರು ಈ ಯೋಜನೆ ಅಡಿಯಲ್ಲಿ ಹೂಡಿಕೆ ಪ್ರಾರಂಭಿಸಿ.
ಸುಕನ್ಯಾ ಸಮೃದ್ಧಿ ಯೋಜನೆ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
Sukanya Samriddhi: ₹5.3 Lakh Security for Your Daughter’s Future
ಇದೇ ರೀತಿಯ ಎಲ್ಲಾ ಉದ್ಯೋಗ, ಶಿಕ್ಷಣ, ಲೋನ್ಸ್, ಸರ್ಕಾರಿ ಯೋಜನೆ, ಇನ್ನು ಇತರೆ ಮಾಹಿತಿಯನ್ನು ತಿಳಿಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಗೆ ಕೂಡ ಫಾಲೋ ಮಾಡಿ ಇದರಿಂದ ನಾ ಹಾಕುವ ಪ್ರತಿಯೊಂದು ಪೋಸ್ಟ್ ಬೇಗನೆ ನಿಮಗೆ ತಲುಪುವುದು.