LPG Gas: ಎಲ್ಪಿಜಿ ಸಿಲಿಂಡರ್ ಗಳ ಬೆಲೆ ಇಂದಿನಿಂದ ಸಂಪೂರ್ಣ ಇಳಿಕೆ?
ಇದನ್ನೂ ಓದಿ : Jal Jeevan scheme 2025 :- ನಿಮ್ಮ ಮನೆಗೂ ಬರಲಿದೆ ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ! ಈಗಲೇ ಅರ್ಜಿ ಸಲ್ಲಿಸಿ!
ಬೆಂಗಳೂರು: ಹೌದು ಸ್ನೇಹಿತರೆ ಆಗಸ್ಟ್ 1ರಿಂದ ವಾಣಿಜ್ಯ LPG ಸಿಲಿಂಡರ್ ಗಳ ಬೆಲೆ ಇಳಿಕೆಯಾಗಿದೆ. ಈ ಸುದ್ದಿ ಕರ್ನಾಟಕ ಆದ್ಯಂತ ಹರಡಿದೆ. ಆದರೆ ಈ ಇಳಿಕೆಯು ಸಂಪೂರ್ಣವಾಗಿ ವಾಣಿಜ್ಯ ಬಳಕೆದಾರರಿಗೆ ಮಾತ್ರ. ಸಾಮಾನ್ಯ ಮನೆಗಳಲ್ಲಿ ಬಳಸುವ 14.2 kg ಸಿಲಿಂಡರ್ ಬೆಲೆ ಯಾವುದೇ ರೀತಿಯ ಬದಲಾವಣೆ ಇಲ್ಲ. ಇದು ಕೇವಲ ಹೋಟೆಲ್, ರೆಸ್ಟೋರೆಂಟ್, ಸಣ್ಣಪುಟ್ಟ ತಿಂಡಿಯ ಹೋಟೆಲ್ ಗಳು, ಮತ್ತು ಇತರೆ ವ್ಯಾಪಾರಸ್ಥರಿಗೆ ಮಾತ್ರ ಎಲ್ಪಿಜಿ ಗ್ಯಾಸ್ ನ ಬೆಲೆ ಕಡಿಮೆಯಾಗುವುದು. ಗಮನಿಸಿ ಸ್ನೇಹಿತರೆ ಸಾಮಾನ್ಯ ಮನೆಗಳಲ್ಲಿ ಬಳಸುವ ಎಲ್‌ಪಿಜಿ ಗ್ಯಾಸ್ ಸಿನ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ.
ಇದನ್ನೂ ಓದಿ : LIC Bima Sakhi Yojana 2025 : ಗ್ರಾಮೀಣ ಮಹಿಳೆಯರಿಗೆ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ಮಾಹಿತಿ!
ದೇಶದ ಪ್ರಮುಖ ತೈಲ ಮಾರಾಟದ ಕಂಪನಿಯಾದ (IOC, HCFL, BPCL) 19 ಕೆಜಿಯ ವಾಣಿಜ್ಯ LPG ಗ್ಯಾಸ್ ನ ಬೆಲೆಯಲ್ಲಿ ರೂಪಾಯಿ ₹33.50 ರಷ್ಟು ಕಡಿಮೆ ಮಾಡಲಾಗಿದೆ. ಈ ಹೊಸ ರೂಲ್ಸ್ ಆಗಸ್ಟ್ 1ರಿಂದ ಅಂದರೆ ಇವತ್ತಿನಿಂದ ಜಾರಿಯಾಗಲಿವೆ. ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಗಳಿಗೆ ಯಾವುದೇ ರೀತಿಯ ಬೆಲೆ ಕಡಿಮೆ ಇರುವುದಿಲ್ಲ.
ಇದನ್ನೂ ಓದಿ : PM Vidya Lakshmi Loan Scheme :- ಪಂಜಾಬ್ ನ್ಯಾಷನಲ್ ಬ್ಯಾಂಕ್ 2025ರ ಶಿಕ್ಷಣ ಸಾಲದ ಬಡ್ಡಿ ಇಳಿಕೆ!

ಹೊಸ ವಾಣಿಜ್ಯ LPG ಸಿಲಿಂಡರ್ ದರಗಳು (19 ಕೆಜಿ)
ನಗರ | ಹೊಸ ದರ (₹) (ಆಗಸ್ಟ್ 1, 2024 ರಿಂದ) | ಹಿಂದಿನ ದರ (₹) (ಜುಲೈ) | ಇಳಿಕೆ (₹) |
ದೆಹಲಿ | 1,631.50 | 1,665.00 | 33.50 |
ಕೋಲ್ಕತ್ತಾ | 1,631.50 | 1,665.00 | 33.50 |
ಮುಂಬೈ | 1,582.50 | 1,616.00 | 33.50 |
ಚೆನ್ನೈ | 1,789.00 | 1,822.50 | 33.50 |
LPG ಗ್ಯಾಸ್ ದ ಬೆಲೆ ಇಂದಿನಿಂದ ಕಡಿಮೆಯಾಗುವುದು ಮತ್ತು ಹೋಟೆಲ್ ರೆಸ್ಟೋರೆಂಟ್ ಹಾಗೂ ಚಿಕ್ಕ ಪುಟ್ಟ ವ್ಯಾಪಾರ ನಡೆಸುವಂತಹ ಮಾಲೀಕರಿಗೆ ಇದು ಸಂತಸದ ಸುದ್ದಿಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸ್ಥಳೀಯ ಎಲ್ಪಿಜಿ ಏಜೆಂಟ್ ಗಳನ್ನು ಸಂಪರ್ಕಿಸಿ.
ಇದೇ ರೀತಿಯ ಎಲ್ಲಾ ಉದ್ಯೋಗ, ಶಿಕ್ಷಣ, ಲೋನ್ಸ್, ಸರ್ಕಾರಿ ಯೋಜನೆ, ಇನ್ನು ಇತರೆ ಮಾಹಿತಿಯನ್ನು ತಿಳಿಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಗೆ ಕೂಡ ಫಾಲೋ ಮಾಡಿ ಇದರಿಂದ ನಾ ಹಾಕುವ ಪ್ರತಿಯೊಂದು ಪೋಸ್ಟ್ ಬೇಗನೆ ನಿಮಗೆ ತಲುಪುವುದು.
LPG cylinder prices be completely reduced from August 1