---Advertisement---

LIC  Bima Sakhi Yojana 2025 : ಗ್ರಾಮೀಣ ಮಹಿಳೆಯರಿಗೆ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ಮಾಹಿತಿ!

By: Xpress99

On: Sunday, June 8, 2025 12:01 PM

LIC  Bima Sakhi Yojana 2025
Google News
Follow Us

Join WhatsApp

Join Now

Join Telegram

Join Now

---Advertisement---

LIC  Bima Sakhi Yojana 2025 :  ಗ್ರಾಮೀಣ ಹೆಣ್ಣು ಮಕ್ಕಳಿಗೆ ಗುಡ್ ನ್ಯೂಸ್ LIC ಬಿಮಾ ಸಖಿ ಯೋಜನೆ ಸಂಸ್ಥೆಯಿಂದ ಆರ್ಥಿಕ ನೆರವು!

LIC  Bima Sakhi Yojana 2025 : ಗ್ರಾಮೀಣ ಹೆಣ್ಣು ಮಕ್ಕಳಿಗೆ ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ಸಮಾಜದಲ್ಲಿ ಗೌರವ ಸ್ಥಾನ ಪಡೆಯಲಿ ಎಂದು ಭಾರತೀಯ ಜೀವ ವಿಮಾ ನಿಗಮ ಅಂದರೆ ಎಲ್ಐಸಿ ( LIC ) ಹೊಸ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಡಿಸೆಂಬರ್ 2024ರಲ್ಲಿ ಮಾನ್ಯ ಶ್ರೀ ನರೇಂದ್ರ ಮೋದಿಯವರು ಹರಿಯಾಣದಲ್ಲಿ ಈ ಯೋಜನೆಯನ್ನು ಉದ್ಘಾಟನೆ ಮಾಡಿದರು. ಈ ಯೋಜನೆಯಿಂದ ಸಾವಿರಾರು ಗ್ರಾಮೀಣ ಹೆಣ್ಣು ಮಕ್ಕಳಿಗೆ ಭರವಸೆಯ ಕಿರಣವಾಗಿದೆ, ಮತ್ತು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನೆರವಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಲೇಖನವನ್ನು ಪೂರ್ತಿಯಾಗಿ ಓದಿ ಇದರಲ್ಲಿ ಅರ್ಜಿ ಸಲ್ಲಿಸುವುದು ಹಾಗೂ ಕೊನೆಯ ದಿನಾಂಕ ಹಾಗೂ ಮತ್ತಷ್ಟು ಮುಖ್ಯ ಮಾಹಿತಿಯನ್ನು ನೀಡಲಾಗಿದೆ ದಯವಿಟ್ಟು ಪೂರ್ತಿಯಾಗಿ ಓದಿ ಅರ್ಜಿಯನ್ನು ಸಲ್ಲಿಸಿ.

Also Read : PM Vidya Lakshmi  Loan Scheme :- ಪಂಜಾಬ್ ನ್ಯಾಷನಲ್ ಬ್ಯಾಂಕ್ 2025ರ ಶಿಕ್ಷಣ ಸಾಲದ ಬಡ್ಡಿ ಇಳಿಕೆ!

LIC  Bima Sakhi Yojana 2025 : ಬಿಮಾ ಸಖಿ ಯೋಜನೆ ಎಂದರೇನು ? 

ಬಿಮಾ ಸಖಿ ಯೋಜನೆ ಎಂದರೇ ಎಲ್ಐಸಿ ಸಂಸ್ಥೆಯು ನಡೆಸುವ ಒಂದು ವಿಶೇಷ ತರಬೇತಿ ಹಾಗೂ ಉದ್ಯೋ ಕೊಡುವ ಕಾರ್ಯಕ್ರಮವಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೇವಲ ಗ್ರಾಮೀಣ ಹೆಣ್ಣು ಮಕ್ಕಳಿಗೆ ಮಾತ್ರ ಅವಕಾಶ. ಈ ಯೋಜನೆಯಲ್ಲಿ ಮಹಿಳೆಯರಿಗೆ ವಿಮ ಕ್ಷೇತ್ರದಲ್ಲಿ ವೃದ್ಧಿಪರ ತರಬೇತಿ ನೀಡಲಾಗುವುದು. ತರಬೇತಿ ಮುಗಿದ ನಂತರ ಅವರನ್ನು ಎಲ್ಐಸಿ ಏಜೆಂಟ್ಗಳಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಈ ಎಲ್ಐಸಿ ಯೋಜನೆಯಲ್ಲಿ ತರಬೇತಿ ಅವಧಿಯಲ್ಲಿ ಮಹಿಳೆಯರಿಗೆ ವೇತನವು ಕೂಡ ಸಿಗಬಹುದು. ಇದೊಂದು ಮಹಿಳೆಯರಿಗೆ ಸಿಹಿ ಸುದ್ದಿಯಾಗಿದೆ. ನಿಮ್ಮ ತರಬೇತಿ ಮುಗಿದ ನಂತರ ನಿಮ್ಮ ಸ್ವಂತ ಊರಿನಲ್ಲೇ ಎಲ್ಐಸಿ ಏಜೆಟ್ ಗಳಾಗಿ ಕೆಲಸ ನಿರ್ವಹಿಸಲಾಗುವುದು. ಆಸಕ್ತ ಮಹಿಳೆಯರು ಇಂದೇ ಈ ಅರ್ಜಿ ಸಲ್ಲಿಸಿ!

 LIC  Bima Sakhi Yojana 2025 : ಈ ಯೋಜನೆಯ ಪ್ರಮುಖ ಗುರಿ 

  • ಗ್ರಾಮೀಣ ಮಹಿಳೆಯರಿಗೆ ಆರ್ಥಿಕವಾಗಿ ಬಲಿಷ್ಠ ಮಾಡಲು
  •  ಗ್ರಾಮೀಣ ಮಹಿಳೆಯರಿಗೆ ಉದ್ಯೋಗವಕಾಶ ನೀಡಲು 

LIC ಬಿಮಾ ಸಖಿ ಯೋಜನೆಯ

ಪ್ರಮುಖ ವಿವರಗಳು 

 ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಗ್ರಾಮೀಣ ಮಹಿಳಾ  ಅಭ್ಯರ್ಥಿಗಳು  ಕನಿಷ್ಠ ವಯಸ್ಸು 18 ರಿಂದ 70 ವರ್ಷದ ಒಳಗಿರಬೇಕು. ಹಾಗೂ ಶೈಕ್ಷಣ ಹತ್ತನೇ ತರಗತಿ ಪಾಸ್ ಆಗಿರಬೇಕು, 10 ನೇ ತರಗತಿ ಫೇಲ್  ಆದವರು ಈ ಅರ್ಜಿಯನ್ನು ಸಲ್ಲಿಸಲು ಬರುವುದಿಲ್ಲ.  ಅಭ್ಯರ್ಥಿಗಳಿಗೆ 3 ವರ್ಷಗಳವರೆಗೆ ತರಬೇತಿ ನೀಡಲಾಗುವುದು, ತರಬೇತಿ ಮುಗಿದ ನಂತರ ನಿಮ್ಮ ಗ್ರಾಮೀಣ ಭಾಗದಲ್ಲಿ ಎಲ್ಐಸಿ ಏಜೆಂಟ್ಗಳಾಗಿ ಕೆಲಸ ನಿರ್ವಹಿಸುವುದು. ನಿಮ್ಮ ಮಾಸಿಕ ಸ್ಟೈಪೆಂಡ್  ಮೊದಲನೆಯ ವರ್ಷ ರೂ.7000, ಎರಡನೆಯ ವರ್ಷ 6000 ರೂಪಾಯಿ, ಮೂರನೆಯ ವರ್ಷ 5,000 ರೂಪಾಯಿ ಒಟ್ಟು ಆರ್ಥಿಕ ಬೆಂಬಲ ₹2,00,000+ (ಸ್ಟೈಪೆಂಡ್) + ₹48,000 (ಪಾಲಿಸಿ ಮಾರಾಟದ ಕಮಿಷನ್ ಅಂದಾಜು)  

LIC  Bima Sakhi Yojana 2025 : ಬಿಮಾ ಸಖಿ ಯೋಜನೆಯಿಂದ ದೊರೆಯುವ ದೊಡ್ಡ ಲಾಭಗಳು (Benefits)

  1. ಸ್ಥಿರ ಆದಾಯದ ಭರವಸೆ:
    • ಮೂರು ವರ್ಷಗಳ ತರಬೇತಿ ಅವಧಿಯಲ್ಲಿ ನಿಗದಿತ ಮಾಸಿಕ ಸ್ಟೈಪೆಂಡ್ (ಮೊದಲ ವರ್ಷ ₹7,000, ಎರಡನೇ ₹6,000, ಮೂರನೇ ₹5,000). ಇದು ಕುಟುಂಬದ ಅಗತ್ಯಗಳನ್ನು ಪೂರೈಸಲು ಸಹಾಯಕ.
    • ತರಬೇತಿ ಮುಗಿದ ನಂತರ, LIC ಏಜೆಂಟ್ ಆಗಿ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಕಮಿಷನ್ ಸಂಪಾದನೆ (ಅಂದಾಜು ₹48,000+). ಇದು ದೀರ್ಘಕಾಲೀನ ಆದಾಯದ ಮೂಲ.
  2. ಸ್ಥಳೀಯ ಉದ್ಯೋಗಾವಕಾಶ:
    • ತನ್ನ ಗ್ರಾಮ ಅಥವಾ ಸುತ್ತಮುತ್ತಲ ಪ್ರದೇಶದಲ್ಲೇ ಕೆಲಸ ಮಾಡುವ ಅವಕಾಶ. ನಗರಕ್ಕೆ ವಲಸೆ ಹೋಗಬೇಕಾದ ಅಗತ್ಯವಿಲ್ಲ.
    • ವಿಮಾ ಏಜೆಂಟ್ ಆಗಿ ಸ್ವಂತ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯ.
  3. ವೃತ್ತಿಪರ ಕೌಶಲ್ಯದ ಅಭಿವೃದ್ಧಿ:
    • ವಿಮಾ ಉತ್ಪನ್ನಗಳು, ಅವುಗಳ ಪ್ರಯೋಜನಗಳು ಕುರಿತು ಆಳವಾದ ಜ್ಞಾನ.
    • ಮಾರಾಟ ಕೌಶಲ್ಯ (Sales Skills), ಗ್ರಾಹಕರೊಂದಿಗಿನ ಸಂವಹನ (Communication), ಮಾರುಕಟ್ಟೆ ತಂತ್ರಗಳು (Marketing) ಕುರಿತು ವ್ಯಾವಹಾರಿಕ ತರಬೇತಿ.
    • ಆರ್ಥಿಕ ಸಾಕ್ಷರತೆ (Financial Literacy) ಹೆಚ್ಚಳ – ತಮ್ಮ ಜೀವನ ಮತ್ತು ಕುಟುಂಬದ ಹಣಕಾಸು ನಿರ್ವಹಣೆಗೂ ಇದು ಸಹಾಯಕ.
  4. ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ:
    • ಸ್ವಂತ ಆದಾಯ ಸಂಪಾದಿಸುವುದರ ಮೂಲಕ ಕುಟುಂಬದೊಳಗೆ ಮತ್ತು ಸಮುದಾಯದಲ್ಲಿ ಗೌರವ ಮತ್ತು ಗುರುತಿಸುವಿಕೆ.
    • ಆರ್ಥಿಕ ನಿರ್ಧಾರಗಳಲ್ಲಿ ಸ್ವಂತ ಅಭಿಪ್ರಾಯ ಹೊಂದುವ ಮತ್ತು ತೆಗೆದುಕೊಳ್ಳುವ ಸಾಮರ್ಥ್ಯ.
    • ಸ್ವಾವಲಂಬಿ ಜೀವನ ನಡೆಸಲು ಬೇಕಾದ ಆತ್ಮವಿಶ್ವಾಸದ ನಿರ್ಮಾಣ.

 LIC  Bima Sakhi Yojana 2025 : ಯಾರು ಅರ್ಜಿ ಸಲ್ಲಿಸಬಹುದು 

  •  ವಯಸ್ಸು 18 ರಿಂದ 70 ವರ್ಷಗಳ ನಡುವೆ ಆಗಿರಬೇಕು 
  •  ಕನಿಷ್ಠ ಹತ್ತನೇ ತರಗತಿ ಪಾಸ್ ಆಗಿರಬೇಕು 
  •  ಗ್ರಾಮೀಣ ಪ್ರದೇಶದಲ್ಲಿಯೇ ವಾಸವಾಗಿರಬೇಕು 

ಗಮನಿಸಿ : ಪ್ರಸ್ತುತ ಎಲ್ಐಸಿ ಏಜೆಂಟ್ ಗಳ ಕುಟುಂಬದ ಸದಸ್ಯರು ಪತಿ/ಪತ್ನಿ, ಮಕ್ಕಳು, ಸಹೋದರ/ಸಹೋದರಿಯರು) ಈ ಯೋಜನೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ.

Also Read : Aadhaar Card update Kannada : ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಯ ಅವಕಾಶ! 

 LIC  Bima Sakhi Yojana 2025 : ಅರ್ಜಿ ಸಲ್ಲಿಸುವುದು ಹೇಗೆ ?

  •  ಎಲ್ಐಸಿ ಭಾರತದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ  https://www.licindia.in
  •  Schemes ಅಥವಾ career ಹುಡುಕಿ, ಅಥವಾ Bima Sakhi Yojana” ಎಂಬ ವಿಭಾಗವನ್ನು ಹುಡುಕಿ.
  •  ಆನ್ಲೈನ್ ಫಾರ್ಮ್ ಬರುವುದು ಅದನ್ನು ಎಚ್ಚರಿಕೆಯಿಂದ ಓದಿಕೊಳ್ಳಿ ಹಾಗೂ ಎಲ್ಲಾ ವಿವರಗಳನ್ನು ಸರಿಯಾಗಿ ಬರೆದು ಸಲ್ಲಿಸಿ ( ಫಾರಂನಲ್ಲಿ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಶೈಕ್ಷಣಿಕ ವರದಿ ಹಾಗೂ ನಿಮ್ಮ ಫೋಟೋ, ನಿಮ್ಮ ಜನ್ಮ ದಿನಾಂಕ, ಹಾಗೂ ಕೇಳಲಾಗುವ ಇತ್ಯಾದಿ ಪುರವೆಯನ್ನು ಸಲ್ಲಿಸಿ ) 
  •  ಅರ್ಜಿಯನ್ನು Fill   ಮಾಡಿದ ನಂತರ ಅರ್ಜಿಯನ್ನು ಸಲ್ಲಿಸಿ 
  •  ಅರ್ಜಿಯನ್ನು ಸಲ್ಲಿಸಿದ ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮ ಕುರಿತು ಎಲ್ಐಸಿ ವತಿಯಿಂದ ಸೂಚನೆ ನೀಡಲಾಗುವುದು. 

 ಈ LIC ಬಿಮಾ ಸಖಿ ಯೋಜನೆ 2025 ಕೇವಲ ಒಂದು ಸಾಮಾನ್ಯ ಯೋಜನೆ ಅಲ್ಲ ಇದು ಗ್ರಾಮೀಣ ಹೆಣ್ಣು ಮಕ್ಕಳಿಗೆ ಜೀವನವನ್ನು ಕಟ್ಟಿಕೊಳ್ಳಲು ಬೆನ್ನೆಲುಬಾಗಿದೆ. ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಗೌರವ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಶ್ರೀ ನರೇಂದ್ರ ಮೋದಿಯವರು ಈ ಯೋಜನೆಯನ್ನು ತೆರೆದಿದ್ದಾರೆ ಈ ಯೋಜನೆಯಿಂದ ಗ್ರಾಮೀಣ ಮಹಿಳಾ ಅಭ್ಯರ್ಥಿಗಳಿಗೆ ಕೆಲಸದ ಅವಕಾಶವೂ ಕೂಡ ಸಿಗುತ್ತದೆ.

 LIC  Bima Sakhi Yojana 2025 : ಈ LIC ಬಿಮಾ ಸಖಿ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಭಾರತದ ಎಲ್ಐಸಿ ಪೋರ್ಟಲ್ ಗೆ ಹೋಗಿ ಮಾಹಿತಿಯನ್ನು ತಿಳಿಯಬಹುದು ಇಲ್ಲವಾದರೆ ನಮ್ಮ ವೆಬ್ಸೈಟ್ನಲ್ಲೇ ಎಲ್ಲಾ  ಸ್ಕೀಮ್ಸ್ ಜಾಬ್ಸ್ ಇನ್ನಿತರೆ ಮಾಹಿತಿಯನ್ನು ಪೋಸ್ಟ್ ಮಾಡಲಾಗುವುದು

ಇದೇ ರೀತಿಯ ಎಲ್ಲಾ ಉದ್ಯೋಗ, ಶಿಕ್ಷಣ, ಲೋನ್ಸ್, ಸರ್ಕಾರಿ ಯೋಜನೆ, ಇನ್ನು ಇತರೆ ಮಾಹಿತಿಯನ್ನು ತಿಳಿಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಗೆ ಕೂಡ ಫಾಲೋ ಮಾಡಿ ಇದರಿಂದ ನಾ ಹಾಕುವ ಪ್ರತಿಯೊಂದು ಪೋಸ್ಟ್ ಬೇಗನೆ ನಿಮಗೆ ತಲುಪುವುದು. 

Xpress99

Karnataka No.1 Trusted News Patform, we will Cover All Topic's Example ( State-NewsGov SchemeEducationGov JobsAgricultureEntertainmentAutoFinance NewsTech) ETC... So Please visit our Xpress99.com News Website. We Will Give Valuable content for Reader.

For Feedback - xpressnewsofficialy@gmail.com

Join WhatsApp

Join Now

Join Telegram

Join Now

Leave a Comment