---Advertisement---

BSF requirement : ಕೇವಲ 10ನೇ ತರಗತಿ ಅಥವಾ ITI ಪಾಸಾದವರು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. 

By: Xpress99

On: Monday, August 11, 2025 3:26 PM

BSF requirement 2025
Google News
Follow Us

Join WhatsApp

Join Now

Join Telegram

Join Now

---Advertisement---

BSF recruitment : SSLC & ITI ಮುಗಿಸಿದವರಿಗೆ ಸುವರ್ಣ ಅವಕಾಶ! ಈ ಕೂಡಲೇ ಈ ಹುದ್ದೆಗೆ ಅರ್ಜಿ ಸಲ್ಲಿಸಿ.

  •  BSF ಕಾನ್ಸ್ಟೇಬಲ್ ನೇಮಕಾತಿ 2025
  •  3,588 ಕಾಲಿರುವ BSF ಕಾನ್ಸ್ಟೇಬಲ್ ಹುದ್ದೆಗಳು 
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 5 ?

ಇದನ್ನೂ ಓದಿ : Atal pension Yojana : ತಿಂಗಳಿಗೆ ₹ 5000, ಈಗಲೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ.

Border Security Force BSF : ದೇಶದ ಗಡಿಗಳನ್ನು ರಕ್ಷಣೆ ಮಾಡುವ BSF ಇದೀಗ 3588 ಖಾಲಿ ಇರುವ ಬಿಎಸ್ಎಫ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೇವಲ ಎಸ್ ಎಲ್ ಸಿ ಅಥವಾ ಐಟಿಐ ಪಾಸ್ಆಗಿರಬೇಕು. ಈ ಹುದ್ದೆಯ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಇದರಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಕೊನೆಯ ದಿನಾಂಕ, ಹಾಗೂ ಅರ್ಹತೆಗಳನ್ನು ನಿಖರವಾಗಿ ವಿವರಿಸಲಾಗಿದೆ. 

ಇದನ್ನೂ ಓದಿ : Sukanya Samriddhi : ಹೆಣ್ಣು ಮಕ್ಕಳ ಭವಿಷ್ಯಕ್ಕೆ ₹5.3 ಲಕ್ಷ ಭದ್ರತೆ! ಸುಕನ್ಯಾ ಸಮೃದ್ಧಿ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ!

ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ? 

BSF ಕಾನ್ಸ್ಟೇಬಲ್ ಒಟ್ಟು 3,588 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ ನೀಡಲಾಗಿದೆ. ಕುಕ್ (Cook), ವಾಷರ್‌ಮನ್ (Washerman), ಬಾರ್ಬರ್ (Barber), ಸೂಟರ್ (Sweeper), ಕಾಬ್ಸ್‌ಮಿತ್ (Cobbler), ಗಾರ್ಡನರ್ (Gardener), ಸ್ಯಾಫಾಯ್‌ಮನ್ (Safaiwala), ವಾಟರ್ಮನ್ (Water Carrier), ಟೈಲರ್ (Tailor), ಕಾರ್ಪೆಂಟರ್ (Carpenter), ಮಾಸನ್ (Mason), ಪ್ಲಂಬರ್ (Plumber), ಪೇಂಟರ್ (Painter)

ಇದನ್ನೂ ಓದಿ : Post matric scholarship 2025 :ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಈಗಲೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಅರ್ಹತೆ 

ಬಿಎಸ್ಎಫ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು. ಮತ್ತು ಅಭ್ಯರ್ಥಿಗಳು ಹತ್ತನೇ ತರಗತಿ ಅಥವಾ ಐಟಿಐ ಪಾಸ್ ಆಗಿರಬೇಕು.

ವಯೋಮಿತಿ 

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ 23 ವಯಸ್ಸಿನ ಒಳಗಿರಬೇಕು. ಜಾತಿ ಆಧಾರದ ಮೇಲೆ ವಯಸ್ಸಿನ ಸಡಿಲಿಕೆ ಕೂಡ ಇರುತ್ತದೆ. ಉದಾಹರಣೆ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕ್ಕೆ. ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಕೇವಲ ಮೂರು ವರ್ಷಗಳ ಸಡಿಲಿಕ್ಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗಿನ ಅದನ್ನು ಅನುಸರಿಸಿ. 

  • ಮೊದಲು ಅಧಿಕೃತ ವೆಬ್ಸೈಟ್ https://rectt.bsf.gov.in  ಗೆ ಭೇಟಿ ನೀಡಿ 
  • BSF Constable (Tradesman) Recruitment 2025′ ಈ ನೋಟಿಫಿಕೇಶನ್ ಹುಡುಕಿ ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  •  ನಂತರ ಅಪ್ಲೈ ಆನ್ಲೈನ್ ಅಥವಾ ರಿಜಿಸ್ಟ್ರೇಷನ್ ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ. 
  • ನೀವು ಹೊಸದಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ. 
  • ನಂತರ ನಿಮ್ಮ ನೊಂದಾಯಿನಿ ಸಂಖ್ಯೆ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿಕೊಳ್ಳಿ. 
  • ನಿಮಗೆ ಒಂದು ಅರ್ಜಿ ಫಾರಂ ಓಪನ್ ಆಗುವುದು ಅದರಲ್ಲಿ ನಿಮ್ಮ ವಿವರಗಳನ್ನು ಸರಿಯಾಗಿ ಬರ್ತಿ ಮಾಡಿಕೊಳ್ಳಿ ಹಾಗೂ ಅಲ್ಲಿ ಕೇಳುವ ಎಲ್ಲಾ ಅಗತ್ಯ ದಾಖಲೆಗಳನ್ನು ಪಿಡಿಎಫ್ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಿ. 
  • ಕೊನೆಯದಾಗಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. 
  • ನಿಮ್ಮ ಅರ್ಜಿ ಪ್ರಕ್ರಿಯೆ ಮುಗಿಯುವುದು. ನಂತರ ನಿಮಗೆ ಕನ್ಫರ್ಮ್ ಪೇಜ್ ಸಿಗಬಹುದು ಅದನ್ನು ಸುರಕ್ಷಿತವಾಗಿ ಡೌನ್ಲೋಡ್ ಮಾಡಿ ಕೊಳ್ಳಿ ಇದು ಮುಂದಿನ ಹಂತದ ಪ್ರಕ್ರಿಯೆಗೆ ಬೇಕಾಗಬಹುದು.

ಅರ್ಜಿ ಸಲ್ಲಿಸುವಾಗ ಬೇಕಾಗುವಂತ ಅಗತ್ಯ ದಾಖಲೆಗಳು ?

ಅರ್ಜಿ ಸಲ್ಲಿಸುವಾಗ ಕೆಳಗೆ ನೀಡಲಾಗಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಬೇಕು. ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ, ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರ, ಜನ್ಮ ಪ್ರಮಾಣ ಪತ್ರ, ನಿಮ್ಮ ಜಾತಿ ಪ್ರಮಾಣ ಪತ್ರ, ಅಂಕಪಟ್ಟಿ, ಪಾನ್ ಕಾರ್ಡ್, ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ. 

ಇದನ್ನೂ ಓದಿ :  Jal Jeevan scheme 2025 :- ನಿಮ್ಮ ಮನೆಗೂ ಬರಲಿದೆ ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ! ಈಗಲೇ ಅರ್ಜಿ ಸಲ್ಲಿಸಿ!.

BSF requirement 2025
BSF requirement: ಕೇವಲ 10ನೇ ತರಗತಿ ಅಥವಾ ಐಟಿಐ ಪಾಸಾದವರು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಗೆ ಎಷ್ಟು ಶುಲ್ಕ ಇರುವುದು ? 

ನೀವೇನಾದರೂ ಸಾಮಾನ್ಯ ಅಭ್ಯರ್ಥಿ ಎಂದರೆ OBC ಅಭ್ಯರ್ಥಿ ಆದರೆ ನಿಮಗೆ ನೂರು ರೂಪಾಯಿ ಅರ್ಜಿ ಶುಲ್ಕ ಇರುತ್ತದೆ ಹಾಗೂ ನೀವೇನಾದರೂ ಎಸ್ಸಿ /ಎಸ್ಟಿ ಅಥವಾ ಮಾಜಿ ಸೈನಿಕರು, ಮಹಿಳಾ ಅಭ್ಯರ್ಥಿಗಳಾದರೆ ನಿಮಗೆ ಯಾವುದೇ ರೀತಿಯ ಶುಲ್ಕವನ್ನು ತೆಗೆದುಕೊಳ್ಳಲಾಗುವುದಿಲ್ಲ ಇದು ಸಂಪೂರ್ಣ ಉಚಿತವಾಗಿರುತ್ತದೆ.

ಇದನ್ನೂ ಓದಿ : PM Vidya Lakshmi  Loan Scheme :- ಪಂಜಾಬ್ ನ್ಯಾಷನಲ್ ಬ್ಯಾಂಕ್ 2025ರ ಶಿಕ್ಷಣ ಸಾಲದ ಬಡ್ಡಿ ಇಳಿಕೆ!

ಆಯ್ಕೆಯ ಪ್ರಕ್ರಿಯೆ ಹೇಗಿರುತ್ತದೆ? 

BSF ಕಾನ್ಸ್ಟೇಬಲ್ ಈ ಹುದ್ದೆಗೆ ಒಟ್ಟು ಆರು ರೀತಿಯ ಆಯ್ಕೆಯ ಪ್ರಕ್ರಿಯೆ ಇರುತ್ತದೆ. 

  • ಬರವಣಿಗೆ ಪರೀಕ್ಷೆ 
  • ದೈಹಿಕ ಪರೀಕ್ಷೆ 
  • ದೈಹಿಕ ಸಾಮರ್ಥ್ಯ ಪರೀಕ್ಷೆ 
  • ವೈದ್ಯಕೀಯ ಪರೀಕ್ಷೆ 
  • ದಾಖಲೆ ಪರಿಶೀಲನೆ 
  • ಮತ್ತು ಕೊನೆಯದಾಗಿ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನದ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ?

ಕೊನೆಯ ದಿನಾಂಕ 5 ಸೆಪ್ಟೆಂಬರ್ 2025 ರಂದು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡುತ್ತಿದ್ದಾರೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 

BSF ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೇವಲ ಎಸ್ ಎಸ್ ಎಲ್ ಸಿ ಅಥವಾ ಐಟಿಐ ಪಾಸಾಗಿದ್ದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ 3588 ಅರ್ಜಿ ಆಹಾನ ಮಾಡಲಾಗಿದ್ದು ಕೊನೆಯ ದಿನಾಂಕ 5 ಸೆಪ್ಟೆಂಬರ್ 2025 ರಂದು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡುತ್ತಿದ್ದಾರೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 

ಇದನ್ನೂ ಓದಿ :  LPG Gas : ಆಗಸ್ಟ್ 1ರಿಂದ LPG ಸಿಲಿಂಡರ್ ಗಳ ಬೆಲೆ ಸಂಪೂರ್ಣ ಇಳಿಕೆ?

BSF ಕಾನ್ಸ್ಟೇಬಲ್ ಈ ಹುದ್ದೆಯ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಮಾತ್ರ ಭೇಟಿ ನೀಡಿ. https://rectt.bsf.gov.in/

ಇದೇ ರೀತಿಯ ಎಲ್ಲಾ ಉದ್ಯೋಗ, ಶಿಕ್ಷಣ, ಲೋನ್ಸ್, ಸರ್ಕಾರಿ ಯೋಜನೆ, ಇನ್ನು ಇತರೆ ಮಾಹಿತಿಯನ್ನು ತಿಳಿಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಗೆ ಕೂಡ ಫಾಲೋ ಮಾಡಿ ಇದರಿಂದ ನಾ ಹಾಕುವ ಪ್ರತಿಯೊಂದು ಪೋಸ್ಟ್ ಬೇಗನೆ ನಿಮಗೆ ತಲುಪುವುದು. 

Xpress99

Karnataka No.1 Trusted News Patform, we will Cover All Topic's Example ( State-NewsGov SchemeEducationGov JobsAgricultureEntertainmentAutoFinance NewsTech) ETC... So Please visit our Xpress99.com News Website. We Will Give Valuable content for Reader.

For Feedback - xpressnewsofficialy@gmail.com

Join WhatsApp

Join Now

Join Telegram

Join Now

Leave a Comment