---Advertisement---

Atal pension Yojana : ತಿಂಗಳಿಗೆ ₹ 5000, ಈಗಲೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ.

By: Xpress99

On: Thursday, August 7, 2025 9:34 PM

Atal pension Yojana : ತಿಂಗಳಿಗೆ ₹ 5000, ಈಗಲೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ.
Google News
Follow Us

Join WhatsApp

Join Now

Join Telegram

Join Now

---Advertisement---

Atal Pension Yojana : ನೀವೇನಾದ್ರೂ ತಿಂಗಳಿಗೆ 210 ನಿರಂತರವಾಗಿ ಕಟ್ಟಿದರೆ ಸಾಕು ನಿಮಗೆ ವಯಸ್ಸಾದ ನಂತರ ತಿಂಗಳಿಗೆ 5000 ವರೆಗೆ ಪೆನ್ಷನ್ ಸಿಗುವುದು.

  • ಈ ಯೋಜನೆಗೆ ತಿಂಗಳಿಗೆ ₹210 ರಿಂದ ಶುರು ಮಾಡಿ. 
  • ನಿಮಗೆ 60 ವಯಸ್ಸು ಮೀರಿದ ನಂತರ ತಿಂಗಳಿಗೆ 5000 ಬರುವುದು. 
  • ಮಿಡಲ್ ಕ್ಲಾಸ್ ಜನರಿಗೆ ಈ ಯೋಜನೆ ಸೂಕ್ತ. 

ಇದನ್ನೂ ಓದಿ : Sukanya Samriddhi : ಹೆಣ್ಣು ಮಕ್ಕಳ ಭವಿಷ್ಯಕ್ಕೆ ₹5.3 ಲಕ್ಷ ಭದ್ರತೆ! ಸುಕನ್ಯಾ ಸಮೃದ್ಧಿ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ!

Atal Pension Yojana : ಸ್ನೇಹಿತರೆ ನೀವೇನಾದ್ರೂ ವೃದ್ಧರಾದ ಮೇಲೆ ನೆಮ್ಮದಿಯಿಂದ ಜೀವನ ನಡೆಸಲು ಈ ಪೆನ್ಷನ್ ಬಹಳ ಮುಖ್ಯ. ನೀವು ವಯಸ್ಸಾದ ನಂತರ ನಿರ್ಭೀತಿಯಿಂದ ಜೀವನ ನಡೆಸಲು ಬಯಸುತ್ತಿದ್ದರೆ ಈಗಲೇ ಅಟಲ್ ಪೆನ್ಷನ್ ಯೋಜನೆಗೆ ಹೂಡಿಕೆ ಶುರು ಮಾಡಿ. ನೀವು ಕೇವಲ 210 ರೂಪಾಯಿಯಿಂದ ಶುರು ಮಾಡಿದ್ದ ವೇಳೆಗೆ ತಿಂಗಳ ತಿಂಗಳ 5000 ವರೆಗೆ ಸಿಗುವುದು ಅಟಲ್ ಪೆನ್ಷನ್ ಯೋಜನೆ ಹೆಚ್ಚಿನ ವಿವರಕ್ಕಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಏಕೆಂದರೆ ಈ ಲೇಖನದಲ್ಲಿ ಅರ್ಜಿ ಯಾರು ಸಲ್ಲಿಸಬಹುದು ಹಾಗೂ ಅರ್ಜಿಯ ಬಹುಮುಖ್ಯ ಮಾಹಿತಿಯನ್ನು ನೀಡಲಾಗಿದೆ. 

ಇದನ್ನೂ ಓದಿ : Post matric scholarship 2025 :ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಈಗಲೇ ಅರ್ಜಿ ಸಲ್ಲಿಸಿ.

Atal Pension Yojana : ಅಟಲ್ ಪೆನ್ಷನ್ ಯೋಜನೆಯ ಉಪಯೋಗವೇನು ?

ಈ ಯೋಜನೆ ಮೂಲಕ ಹೂಡಿಕೆ ಮಾಡಿದ ಸದಸ್ಯರು ನಿವೃತ್ತಿ ಹೊಂದಿದ ವೇಳೆ ತಿಂಗಳಿಗೆ 1000 ಇಂದ 5000 ವರೆಗೆ ಪೆನ್ಷನ್ ಪಡೆಯಬಹುದು. ಈ ಹಣವನ್ನು ನಿಮ್ಮ ಸುಗಮವಾದ ಜೀವನವನ್ನು ನಡೆಸಲು ಬಹಳ ಉಪಯೋಗವಾಗುತ್ತದೆ. ನೀವು ಕೇವಲ ₹210 ರೂಪಾಯಿಯಿಂದ ಹೂಡಿಕೆ ಶುರು ಮಾಡಿದರೆ ಸಾಕು. 

ಇದನ್ನೂ ಓದಿ :  Jal Jeevan scheme 2025 :- ನಿಮ್ಮ ಮನೆಗೂ ಬರಲಿದೆ ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ! ಈಗಲೇ ಅರ್ಜಿ ಸಲ್ಲಿಸಿ!.

Atal Pension Yojana : ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ?

ಅಟಲ್ ಪೆನ್ಷನ್ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವಯಸ್ಸು ತುಂಬಿರಬೇಕು ಹಾಗೂ ಗರಿಷ್ಠ 40 ವರ್ಷದ ಒಳಗಿರಬೇಕು. ಅರ್ಜಿ ಸಲ್ಲಿಸುವಂತ ಸದಸ್ಯರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರಬೇಕು ಎಂದರೆ ಬೀದಿ ವ್ಯಾಪಾರಿಗಳು, ದಿನ ಕೂಲಿ ಕೆಲಸಗಾರರು, ಆಟೋ ಚಾಲಕರು ಇತ್ಯಾದಿ.. ಇಂಥವರಿಗೆ ಈ ಯೋಜನೆ ಬಹಳ ಉಪಯುಕ್ತ. ಅಟಲ್ ಪೆನ್ಷನ್ ಯೋಜನೆಗೆ ನೀವು ಮೂರು ರೀತಿಯ ಪಾವತಿ ಮಾಡಬಹುದು ತಿಂಗಳು ಕಟ್ಟಬಹುದು ಅಥವಾ ಅರ್ಧವಾರ್ಷಿಕ ಪಾವತಿ ಮಾಡಬಹುದು ಇಲ್ಲವೆಂದರೆ ವಾರ್ಷಿಕ ಅಂದರೆ ವರ್ಷಕ್ಕೆ ಒಂದೇ ಬಾರಿ ಪ್ರೀಮಿಯಂ ಕಟ್ಟಿದರೆ ಸಾಕು. 

ಇದನ್ನೂ ಓದಿ : PM Vidya Lakshmi  Loan Scheme :- ಪಂಜಾಬ್ ನ್ಯಾಷನಲ್ ಬ್ಯಾಂಕ್ 2025ರ ಶಿಕ್ಷಣ ಸಾಲದ ಬಡ್ಡಿ ಇಳಿಕೆ!

Atal pension Yojana : ತಿಂಗಳಿಗೆ ₹ 5000, ಈಗಲೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ.
Atal pension Yojana : ತಿಂಗಳಿಗೆ ₹ 5000, ಈಗಲೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ.

Atal Pension Yojana : ಅರ್ಜಿ ಸಲ್ಲಿಸುವ ವಿಧಾನ 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಎರಡು ವಿಧಾನಗಳಿವೆ. ಮೊದಲನೆಯದು ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಎರಡನೆಯದು ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಅರ್ಜಿಯನ್ನು ನೀಡಿದರು ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. 

ಆನ್ಲೈನ್ ಮೂಲಕ 

  • ಮೊದಲು ಅಧಿಕೃತ https://enps.nsdl.com/ ವೆಬ್ ಸೈಟ್ ಗೆ ಭೇಟಿ ನೀಡಿ 
  • Atal Pension Yojana ಇದಕ್ಕೆ ಹೋಗಿ ಆಯ್ಕೆಮಾಡಿಕೊಳ್ಳಿ.
  • ಹೊಸ ನೊಂದಾಯಿಣಿ ಪ್ರಕ್ರಿಯೆ ಪ್ರಾರಂಭಿಸಿ 
  • ಅಲ್ಲಿ ಕೇಳುವ ಎಲ್ಲ ವಿವರಗಳನ್ನು ಸಲ್ಲಿಸಿ. 
  • ನಂತರ ನಿಮಗೆ otp ಬರುವುದು ಅದನ್ನು ಹಾಕಿ ನೋಂದಾಯಿಸಿಕೊಳ್ಳಿ. 
  • ನಿಮ್ಮ ಅರ್ಜಿ ಪ್ರಕ್ರಿಯೆ ಪೂರ್ಣಗೊಂಡಿರುವುದು. 

ಆಫ್ಲೈನ್ ಮೂಲಕ 

ನೀವು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುಬೇಕೆಂದರೆ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಟಲ್ ಪೆನ್ಷನ್ ಯೋಜನೆಯ ಅರ್ಜಿ ಫಾರ್ಮ ಭರ್ತಿ ಮಾಡುವುದರ ಮೂಲಕ ಅರ್ಜಿಯನ್ನು ಸ್ಥಳದಲ್ಲೇ ಸಲ್ಲಿಸಬಹುದು. ಮತ್ತು ಇದು ಸುಲಭ ಮಾರ್ಗವೂ ಆಗಿದೆ ಇದರಲ್ಲಿ ಯಾವುದೇ ರೀತಿಯ ಸರ್ವರಿಗೂ ಬರುವುದಿಲ್ಲ. 

ಇದನ್ನೂ ಓದಿ :  LPG Gas : ಆಗಸ್ಟ್ 1ರಿಂದ LPG ಸಿಲಿಂಡರ್ ಗಳ ಬೆಲೆ ಸಂಪೂರ್ಣ ಇಳಿಕೆ?

ಅರ್ಜಿ ಸಲ್ಲಿಸುವಾಗ ಕೇಳಲಾಗು ಅಗತ್ಯ ದಾಖಲೆಗಳು? 

  • ನಿಮ್ಮ ಆಧಾರ್ ಕಾರ್ಡ್ 
  •  ಪಾನ್ ಕಾರ್ಡ್ 
  • ಜನ್ಮ ಪ್ರಮಾಣ ಪತ್ರ 
  • ಹತ್ತನೇ ತರಗತಿ ಮಾರ್ಕ್ಸ್ ಫಿಟ್ ( ನಿಮ್ಮ ಹತ್ತಿರ ಇದ್ದರೆ ಒಳ್ಳೆಯದು )
  • ನಿಮ್ಮ ಬ್ಯಾಂಕ್ ಪಾಸ್ ಬುಕ್ ಪ್ರತಿ 
  • ನಾಮಿನಿ ವಿವರ 
  • ಪಾಸ್ಪೋರ್ಟ್ ಸೈಜ್ ಫೋಟೋ 

Atal Pension Yojana : ನೀವೇನಾದ್ರೂ ನಿಮ್ಮ ವಯಸ್ಸಾದ ಕಾಲದಲ್ಲಿ ನೆಮ್ಮದಿಯಿಂದ ಜೀವನ ನಡೆಸಲು ಬಯಸಿದರೆ ದಯವಿಟ್ಟು ಈ ಕೂಡಲೇ ಅಟಲ್ ಪೆನ್ಷನ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಮತ್ತು ಈ ಕೂಡಲೇ ಹೂಡಿಕೆಯನ್ನು ಶುರು ಮಾಡಿ. ಇದರಿಂದ ನಿಮಗೆ ಬಹಳ ಉಪಯೋಗವಾಗುತ್ತದೆ. ತಿಂಗಳಿಗೆ ನೀವು ₹210 ಇಂದ ಶುರು ಮಾಡಿದರೆ ಸಾಕು ತಿಂಗಳು ತಿಂಗಳು ನಿಮ್ಮ ಖಾತೆಗೆ 5000 ವರೆಗೆ ಹಣ ಬರುತ್ತದೆ. ನಿಮ್ಮ ಬದುಕು ಸುಗಮವಾಗಿ ಸಾಗಿಸಲು ಇದು ಉಪಕಾರ ಮಾಡುತ್ತದೆ. 

Atal Pension Yojana : ಅಟಲ್ ಪೆನ್ಷನ್ ಯೋಜನೆಯ ಅಧಿಕೃತ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ. https://enps.nsdl.com/eNPS/NationalPensionSystem.html

Atal Pension Yojana ₹ 5000 per month, apply for this scheme now

ಇದೇ ರೀತಿಯ ಎಲ್ಲಾ ಉದ್ಯೋಗ, ಶಿಕ್ಷಣ, ಲೋನ್ಸ್, ಸರ್ಕಾರಿ ಯೋಜನೆ, ಇನ್ನು ಇತರೆ ಮಾಹಿತಿಯನ್ನು ತಿಳಿಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಗೆ ಕೂಡ ಫಾಲೋ ಮಾಡಿ ಇದರಿಂದ ನಾ ಹಾಕುವ ಪ್ರತಿಯೊಂದು ಪೋಸ್ಟ್ ಬೇಗನೆ ನಿಮಗೆ ತಲುಪುವುದು. 

Xpress99

Karnataka No.1 Trusted News Patform, we will Cover All Topic's Example ( State-NewsGov SchemeEducationGov JobsAgricultureEntertainmentAutoFinance NewsTech) ETC... So Please visit our Xpress99.com News Website. We Will Give Valuable content for Reader.

For Feedback - xpressnewsofficialy@gmail.com

Join WhatsApp

Join Now

Join Telegram

Join Now

Leave a Comment