Contents
- 1 Aadhaar Card update :- ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಸುಲಭವಾಗಿ ನಿಮ್ಮ ಮನೆಯಲ್ಲಿ ಕುಳಿತು ಮಾಡಿಕೊಳ್ಳಬಹುದು – ಇಲ್ಲಿದೆ ಸಂಪೂರ್ಣ ಮಾಹಿತಿ!
- 2 Aadhaar Card update : UIDAI ಆಧಾರ್ ಕಾರ್ಡ್ ಅಪ್ಡೇಟ್ ಗೆ ಕಾರಣವೇನು?
- 3 Aadhaar Card update : ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ನಾಲ್ಕು ಯಾವುದು?
- 4 Aadhaar Card update : ಮನೆಯಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವುದು ಹೇಗೆ?
- 5 Aadhaar Card update : ನಿಮ್ಮ ಆಧಾರ್ ಕಾರ್ಡನ್ನು ಆಫ್ಲೈನ್ ಮುಖಾಂತರ ಅಪ್ಡೇಟ್ ಮಾಡಿಕೊಳ್ಳುವುದು ಹೇಗೆ ?
- 6 Aadhaar Card update : ಆಧಾರ್ ಕಾರ್ಡ್ ಅಪ್ಡೇಟ್ ಗೆ ಕೊನೆಯ ದಿನಾಂಕ?
- 7 FAQ ಜನರು ಸಾಮಾನ್ಯವಾಗಿ ಕೇಳುವ ಹೆಚ್ಚು ಪ್ರಶ್ನೆಗಳು?
Aadhaar Card update :- ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಸುಲಭವಾಗಿ ನಿಮ್ಮ ಮನೆಯಲ್ಲಿ ಕುಳಿತು ಮಾಡಿಕೊಳ್ಳಬಹುದು – ಇಲ್ಲಿದೆ ಸಂಪೂರ್ಣ ಮಾಹಿತಿ!
ಇದನ್ನೂ ಓದಿ : Jal Jeevan scheme 2025 :- ನಿಮ್ಮ ಮನೆಗೂ ಬರಲಿದೆ ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ! ಈಗಲೇ ಅರ್ಜಿ ಸಲ್ಲಿಸಿ!
Aadhaar Card update :- ನಿಮ್ಮ ಆಧಾರ್ ಕಾರ್ಡ್ ( Aadhaar Card update ) ಅಪ್ಡೇಟ್ ಮಾಡಿಸಿಲ್ಲ ಎಂದರೆ ಈ ಕೂಡಲೇ ಹೋಗಿ ಅಪ್ಡೇಟ್ ಮಾಡಿ ಇಲ್ಲವಾದರೆ ನಿಮ್ಮ ಆಧಾರ್ ಕಾರ್ಡ್ ರದ್ದಾಗಬಹುದು ಹಾಗೂ ನಿಮಗೆ ದಂಡ ಕೂಡ ಬಿಡಬಹುದು. ಆಧಾರ್ ಕಾರ್ಡ್ ಅಪ್ಡೇಟಿಗೆ ಕೆಳಗೆ ನೀಡಿರುವ ಈ ನಾಲ್ಕು ಅಗತ್ಯ ದಾಖಲೆಗಳನ್ನು ಲಿಂಕ್ ಮಾಡಬೇಕು ಹಾಗೂ ಆಧಾರ್ ಕಾರ್ಡನ್ನು ನಿಮ್ಮ ಮನೆಯಲ್ಲೇ ಕುಳಿತು ಸುಲಭವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು ಇದಕ್ಕಾಗಿ ನೀವು ಯಾವುದೇ ರೀತಿಯ ಸರ್ಕಾರಿ ಕಚೇರಿ ಅಥವಾ ಗ್ರಾಮ ಪಂಚಾಯಿತಿ. ಯಾವುದೇ ರೀತಿಯ ಕಚೇರಿಗೆ ಹೋಗಬೇಕಾಗುವುದಿಲ್ಲ.
Aadhaar Card update : ಆಧಾರ್ ಕಾರ್ಡ್ ಇದು ನಮ್ಮ ದಿನನಿತ್ಯ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಏಕೆಂದರೆ ಒಂದು ಬ್ಯಾಂಕ್ ಖಾತೆ ತೆರೆಯುವುದರದಿಂದ ನಿಮ್ಮ ಸಿಮ್ ಕಾರ್ಡ್, ಸರ್ಕಾರಿ ಯೋಜನೆಗಳು, ನಿಮ್ಮ ಪಿಂಚಣಿ, ಹಾಗೂ ಇತ್ಯಾದಿ ಕೆಲಸಗಳಿಗೆ ಆಧಾರ್ ಕಾರ್ಡ್ ಬಹು ಮುಖ್ಯ ಪಾತ್ರ ವಹಿಸುತ್ತದೆ. ಸರ್ಕಾರ ನೀಡಿದ ಮಾಹಿತಿ ಪ್ರಕಾರ ಆಧಾರ್ ಕಾರ್ಡ್ ಮಾಡಿಸಿಲ್ಲ ಎಂದರೆ ಸ್ವತಹ ಕೇಂದ್ರ ಸರ್ಕಾರವೇ ನಿಮ್ಮ ಆಧಾರ್ ಕಾರ್ಡನ್ನು ರದ್ದುಗೊಳಿಸಲಾಗುವುದು.
ಇದನ್ನೂ ಓದಿ : LIC Bima Sakhi Yojana 2025 : ಗ್ರಾಮೀಣ ಮಹಿಳೆಯರಿಗೆ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ಮಾಹಿತಿ!
Aadhaar Card update : UIDAI ಆಧಾರ್ ಕಾರ್ಡ್ ಅಪ್ಡೇಟ್ ಗೆ ಕಾರಣವೇನು?
Aadhaar Card update : 2025 -26ರಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಪ್ರಕ್ರಿಯೆಯು UIDAI ಕಠಿಣವಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಇನ್ನು ಮುಂದೆ ನಿಮ್ಮ ಹೆಸರು, ನಿಮ್ಮ ವಿಳಾಸ, ನಿಮ್ಮ ಜನ್ಮ ದಿನಾಂಕ ಮತ್ತು ನಿಮ್ಮ ಮೊಬೈಲ್ ನಂಬರ್, ಇದರಲ್ಲಿ ಯಾವುದಾದರೂ ಒಂದು ಮಾಹಿತಿ ಬದಲಾವಣೆ ಮಾಡಿಸಲು ನಾಲ್ಕು ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಹೇಳಲಾಗುವುದು. ಈ ನಾಲ್ಕು ದಾಖಲೆಗಳು ಇಲ್ಲದೆ ಆನ್ಲೈನ್ ಅಥವಾ ಆಫ್ಲೈನ್ ಎಲ್ಲಿಯೂ ಕೂಡ ನೀವು ಆಧಾರ್ ಕಾರ್ಡಿಗೆ ಅಪ್ಡೇಟ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರವೇ ಹೇಳಿದ್ದಾರೆ. ಈ ಅಪ್ಡೇಟ್ ಏಕೆ ಜಾರಿ ತಂದಿದ್ದಾರೆ ಎಂದರೆ ಒಬ್ಬ ವ್ಯಕ್ತಿ ಒಂದೇ ಆಧಾರ್ ಕಾರ್ಡ್ ಹೊಂದಿರಬೇಕು ಎಂದು ನಿಯಮ ಇದೆ. ಆದರೆ ಇದೀಗ 2025ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 25% ಗಿಂತ ಹೆಚ್ಚು ಜನರ ಕೈಯಲ್ಲಿ 2 ರಿಂದ 3 ಆಧಾರ್ ಕಾರ್ಡ್ ಗಳು ಆಡಿಸಿಕೊಂಡಿದ್ದಾರೆ ಎಂದು ಸಮೀಕ್ಷೆಯು ಹೇಳುತ್ತದೆ ಮತ್ತು ಮರಣ ಹೊಂದಿರುವ ವ್ಯಕ್ತಿಯು ಕೂಡ ಆಧಾರ್ ಕಾರ್ಡನ್ನು ನಿಷ್ಕ್ರಿಯೆ ಆಗಿಲ್ಲ ಎಂದು ಸಮೀಕ್ಷೆಯು ಹೇಳಿದೆ. ಅದಕ್ಕಾಗಿ ಈಗ 2025ರಲ್ಲಿ ಯುಐಡಿಎಐ ಆಧಾರ್ ಕಾರ್ಡ್ ಅಪ್ಡೇಟ್ ಎಂಬ ಹೊಸ ಕಠಿಣ ನಿಯಮವನ್ನು ಜಾರಿದಂತೆ. ಈ ನಿಯಮದಲ್ಲಿ ನೀವೇನಾದರೂ ಹೊಸದಾಗಿ ಆಧಾರ್ ಕಾರ್ಡ್ ಬೇಕಾದರೂ ಕೂಡ ಅಥವಾ ಹಳೆಯ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೂಡ ನಾನು ಕೆಳಗೆ ನೀಡಿರುವ ನಾಲ್ಕು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆಧಾರ್ ಕಾರ್ಡನ್ನು ತೆಗೆದುಕೊಳ್ಳಬೇಕು. ತಾಲೂಕು ಅಗತ್ಯ ದಾಖಲೆಗಳನ್ನು ಕೆಳಗೆ ನೀಡಲಾಗಿದೆ ಸರಿಯಾಗಿ ಓದಿ.
Aadhaar Card update : ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ನಾಲ್ಕು ಯಾವುದು?
Aadhaar Card update : 2025 26ರಂದು ಹೊಸದಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವಾಗ ಕಡ್ಡಾಯವಾಗಿ ಕೇಳಲಾಗುವ ನಾಲ್ಕು ದಾಖಲೆಗಳನ್ನು ಸಲ್ಲಿಸಬೇಕು. ಯಾವುದೇ ರೀತಿಯ ಬದಲಾವಣೆಯಾಗಲಿ ( ಉದಾಹರಣೆ ಹೆಸರು, ವಿಳಾಸ, ಜನ್ಮ ದಿನಾಂಕ, ಮತ್ತು ಮೊಬೈಲ್ ಸಂಖ್ಯೆ, ) ಇದರಲ್ಲಿ ಯಾವುದಾದರೂ ಒಂದು ಬದಲಿಸಬೇಕಾದರೂ ಈ ದಾಖಲೆಗಳನ್ನು ಸಲ್ಲಿಸಿ ಬದಲಿಸಬೇಕಾಗುವುದು.
- ಗುರುತಿನ ಪುರಾವೆ ( identity proof )
- ವಿಳಾಸದ ಪುರಾವೆ ( address proof )
- ಜನನ ಪ್ರಮಾಣ ಪತ್ರ ( ಬರ್ತ್ ಸರ್ಟಿಫಿಕೇಟ್ )
- ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ( mobile number)
ಇದನ್ನೂ ಓದಿ : PM Vidya Lakshmi Loan Scheme :- ಪಂಜಾಬ್ ನ್ಯಾಷನಲ್ ಬ್ಯಾಂಕ್ 2025ರ ಶಿಕ್ಷಣ ಸಾಲದ ಬಡ್ಡಿ ಇಳಿಕೆ!

Aadhaar Card update : ಮನೆಯಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವುದು ಹೇಗೆ?
ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು 2 ಅವಕಾಶವಿದೆ ಒಂದು ಆಫ್ ಲೈನ್ ಮತ್ತೊಂದು ಆನ್ಲೈನ್. ಆನ್ಲೈನಲ್ಲಿ ನೀವು ನಿಮ್ಮ ಮನೆಯಲ್ಲಿ ಕುಳಿತು ಉಚಿತವಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಬಹುದು. ಮತ್ತು ಆಫ್ಲೈನ್ನಲ್ಲಿ ನೀವು ಸ್ವತಃ ಸರ್ಕಾರಿ ಕಚೇರಿಯಾದ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಅಥವಾ ಗ್ರಾಮ ಒನ್ ಕೇಂದ್ರಕ್ಕೆ ಹೋಗಿ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಬಹುದು. ಆನ್ಲೈನ್ ಮೂಲಕ ಅಪ್ಡೇಟ್ ಮಾಡಿಕೊಳ್ಳಲು ಈ ಕೆಳಗೆ ನೀಡಿರುವ ಮಾಹಿತಿಯನ್ನು ಅನುಸರಿಸಿ.
- ಮೊದಲು UIDAI ಸರ್ಕಾರದ ಅಧಿಕೃತ https://uidai.gov.in/ ವೆಬ್ಸೈಟ್ಗೆ ಭೇಟಿ ನೀಡಿ.
- ನಂತರ ಮೈ ಆಧಾರ್ ಕಾರ್ಡ್ ವಿಭಾಗಕ್ಕೆ ಹೋಗಿ ಕ್ಲಿಕ್ ಮಾಡಿ.
- Update your Aadhaar details ಇದರ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ಮತ್ತು ನಿಮಗೆ ಬರುವ ಓಟಿಪಿಯನ್ನು ಅಲ್ಲಿ ಹಾಕಿ ಕ್ಯಾಪ್ಚ ಎಂಟ್ರಿ ಮಾಡಿ. Next ಎಂದು ಕ್ಲಿಕ್ ಮಾಡಿ
- ಅಲ್ಲಿ ಕೇಳುವ ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪ್ರತಿಗಳನ್ನು ಮಾತ್ರ ಅಪ್ಲೋಡ್ ಮಾಡಿಕೊಳ್ಳಿ.
- ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಸಾಮಾನ್ಯರಿಗೆ ರೂ.50 ಶುಲ್ಕ ಕೇಳಲಾಗುವುದು. ಈ ಶುಲ್ಕವನ್ನು ಆನ್ಲೈನಲ್ಲಿ ಪಾವತಿಸಿ.
- ಅರ್ಜಿಯನ್ನು ಸಬ್ಮಿಟ್ ಮಾಡಿ.
ಅರ್ಜಿಯನ್ನು ಸಲ್ಲಿಸಿದ ನಂತರ ಒಂದು ವಾರಕ್ಕೆ ಅಥವಾ ಒಂದು ತಿಂಗಳಿಗೆ ನಿಮ್ಮ ವಿಳಾಸಕ್ಕೆ ಪೋಸ್ಟ್ ಮುಖಾಂತರ ಬರುವುದು.
Aadhaar Card update : ನಿಮ್ಮ ಆಧಾರ್ ಕಾರ್ಡನ್ನು ಆಫ್ಲೈನ್ ಮುಖಾಂತರ ಅಪ್ಡೇಟ್ ಮಾಡಿಕೊಳ್ಳುವುದು ಹೇಗೆ ?
ನಿಮ್ಮ ಬಳಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಸಮಯವಿದ್ದರೆ. ಮತ್ತು ಯಾವುದೇ ರೀತಿಯ ತಂತ್ರಜ್ಞಾನ ಸಮಸ್ಯೆಯಿಂದ ಹಾಗೂ ಸರ್ವರ್ ಸಮಸ್ಯೆಯಿಂದ ಇಷ್ಟ ಆಗದವರಿಗೆ ಕೇಂದ್ರ ಸರ್ಕಾರವು ಆಫ್ಲೈನ್ ಮೂಲಕವೂ ಕೂಡ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಲು ಅವಕಾಶವನ್ನು ನೀಡಿದ್ದಾರೆ. ಇದರಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಇಲ್ಲಿ ಕೆಳಗೆ ಹೇಳಿರುವ ಎಲ್ಲ ದಾಖಲೆಗಳನ್ನು ಸರಿಯಾಗಿ ನಾನು ಹೇಳುವ ಕೇಂದ್ರಕ್ಕೆ ತೆಗೆದುಕೊಂಡು ಹೋದರೆ ಸಾಕು. ಅವರೇ ಎಲ್ಲಾ ಕೆಲಸವನ್ನು ಮಾಡಿ ಅರ್ಜಿಯನ್ನು ಕೂಡ ಅವರೇ ಹಾಕಿ ಕೊಡುತ್ತಾರೆ. ಈ ಆಫ್ ಲೈನ್ ಸೇವೆಯು ಗ್ರಾಮೀಣ ಜನರಿಗೆ ಸೂಕ್ತವಾಗಿದೆ.
- ಮೊದಲು ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಪೋಸ್ಟ್ ಆಫೀಸ್, ಗ್ರಾಮ ಪಂಚಾಯಿತಿ, ಗ್ರಾಮ ಒನ್, ಅಥವಾ ತಾಲೂಕು ಪಂಚಾಯಿತಿ, ಈ ಕೇಂದ್ರಕ್ಕೆ ಭೇಟಿ ನೀಡಬೇಕು
- ನಂತರ ಅರ್ಜಿ ಪೂರ್ಣಗೊಳಿಸಿ.
- ನಾನು ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ಮತ್ತು ಅವುಗಳ ಫೋಟೋ ಕಾಪಿ ( ಜೆರಾಕ್ಸ್ ) ಧನು ತೆಗೆದುಕೊಂಡು ಕೇಂದ್ರಕ್ಕೆ ಹೋಗಬೇಕು
- ನಿಮಗೆ ಜೈವಿಕ ದೃಢೀಕರಣ ಮಾಡಲಾಗುವುದು ಅಂದರೆ ಬಯೋಮೆಟ್ರಿಕ್, ಬೆರಳಿನ ಪ್ರಿಂಟ್, ಕಣ್ಣಿನ ಸ್ಕ್ಯಾನ್ ಮಾಡಲಾಗುವುದು.
- ನಂತರ ಅಲ್ಲಿ ಶುಲ್ಕವನ್ನು ಪಾವತಿಸಬೇಕು ಸಾಮಾನ್ಯ ಜನರಿಗೆ 50 ರಿಂದ 100 ಇರಬಹುದು
- ನಂತರ ಶುಲ್ಕ ಪಾವತಿಸಿದ ರಶೀದಿ ಹಾಗೂ ಅಪ್ಡೇಟ್ ರೆಫರೆನ್ಸ್ ಸಂಖ್ಯೆ ಯನ್ನು ನಿಮಗೆ ನೀಡಲಾಗುತ್ತದೆ. ಅದನ್ನು ಸರಿಯಾಗಿ ಸುರಕ್ಷಿತವಾಗಿ ತೆಗೆದುಕೊಳ್ಳಬೇಕು.
Aadhaar Card update : ಆಧಾರ್ ಕಾರ್ಡ್ ಅಪ್ಡೇಟ್ ಗೆ ಕೊನೆಯ ದಿನಾಂಕ?
ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಡಲು ಸರ್ಕಾರವು ಯಾವುದೇ ರೀತಿಯ ಕೊನೆಯ ದಿನಾಂಕವನ್ನು ಅಧಿಕೃತವಾಗಿ ಸೂಚಿಸಿಲ್ಲ. ಹಾಗಂತ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ನಿರ್ಲಕ್ಷಿಸಬೇಡಿ ಕೇವಲ ಒಂದು ವಾರ ಅಥವಾ ಎರಡು ವಾರದವರೆಗೂ ಮಾತ್ರ ಇರುವುದು. ಆದಷ್ಟು ಬೇಗ ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಸರ್ಕಾರಿ ಕಚೇರಿಗೆ ಭೇಟಿ ನೀಡಿ. ಇಲ್ಲವೇ ನೀವೇ ಸ್ವತಹ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಿ.
2025 26ರ ಆಧಾರ್ ಕಾರ್ಡ್ ನವೀಕರಣ ಪ್ರಕ್ರಿಯೆಗೆ ಈ ಹಿಂದೆ ಹೇಳಿದಂತೆ ಈ ನಾಲ್ಕು ದಾಖಲೆಗಳನ್ನು ಅವಶ್ಯವಾಗಿ ಕೇಳಲಾಗುವುದು ( ಗುರುತಿನ ಪುರಾವೆ, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ,) ಆಧಾರ್ ಕಾರ್ಡ್ ಅಪ್ಡೇಟ್ ಬಗ್ಗೆ ಹೆಚ್ಚಿನ ವಿವರಕ್ಕಾಗಿ UIDAI ಆದ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿಯನ್ನು ಸರಿಯಾಗಿ ಪಡೆದುಕೊಳ್ಳಿ.
Aadhaar Card update : ಆಧಾರ್ ಕಾರ್ಡ್ ಅಪ್ಡೇಟ್ ಮಾಡುವವರಿಗೆ ಮುಖ್ಯ ಸೂಚನೆ?
- ದಾಖಲೆಗಳನ್ನು UIDAI ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ: https://uidai.gov.in/.
- ಅನುಮೋದಿತ ದಾಖಲೆಗಳ ಪೂರ್ಣ ಲಿಸ್ಟ್: UIDAI Document List.
- ಸಹಾಯಕ್ಕಾಗಿ UIDAI ಹೆಲ್ಪ್‌ಲೈನ್: 1947.
Aadhaar Card update : ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಏಕೆಂದರೆ ಇಂತಹ ಅಪ್ಡೇಟ್ ನಿಮ್ಮ ಒಳಿತಿಗಾಗಿ ಬರುವುದು ನಿಮ್ಮ ಆಧಾರ್ ಕಾರ್ಡ್ ಸುರಕ್ಷಿತವಾಗಿ ಇರಿಸಲು ಮತ್ತು ನಕಲಿ ಆಧಾರ್ ಕಾರ್ಡನ್ನು ತಡೆಗಟ್ಟಲು ಸರ್ಕಾರವೇ ಈ ಕಠಿಣ ನಿಯಮದ ಹೆಜ್ಜೆ ಇಟ್ಟಿದೆ. ದಯವಿಟ್ಟು ಅಪ್ಡೇಟ್ ಮಾಡುವ ಅಭ್ಯರ್ಥಿಗಳು ಆದಷ್ಟು ಬೇಗ ನಿಮ್ಮ ಆಧಾರ್ ಅಪ್ಡೇಟ್ ಮಾಡಿಕೊಳ್ಳಿ.
ಇದೇ ರೀತಿಯ ಎಲ್ಲಾ ಉದ್ಯೋಗ, ಶಿಕ್ಷಣ, ಲೋನ್ಸ್, ಸರ್ಕಾರಿ ಯೋಜನೆ, ಇನ್ನು ಇತರೆ ಮಾಹಿತಿಯನ್ನು ತಿಳಿಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಗೆ ಕೂಡ ಫಾಲೋ ಮಾಡಿ ಇದರಿಂದ ನಾ ಹಾಕುವ ಪ್ರತಿಯೊಂದು ಪೋಸ್ಟ್ ಬೇಗನೆ ನಿಮಗೆ ತಲುಪುವುದು.
FAQ ಜನರು ಸಾಮಾನ್ಯವಾಗಿ ಕೇಳುವ ಹೆಚ್ಚು ಪ್ರಶ್ನೆಗಳು?
1: ಆಧಾರ್ ಕಾರ್ಡ್ ಅಪ್ಡೇಟ್ ಮಾಡುವಾಗ ಯಾವ ದಾಖಲೆಗಳು ಕಡ್ಡಾಯವಾಗಿ ಬೇಕು?
A: ನಿಮ್ಮ ಗುರುತಿನಪುರವೇ, ವಿಳಾಸದಪುರವೇ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಗೆ ಲಿಂಕ್ ಆಗಿಲ್ವಾ ನಿಮ್ಮ ಮೊಬೈಲ್ ನಂಬರ್,
2: ಒಬ್ಬ ವ್ಯಕ್ತಿಗೆ ಎರಡು ಆಧಾರ್ ಕಾರ್ಡ್ ಇದ್ದರೆ ಏನು ಮಾಡಬೇಕು?
A: ಒಂದು ವೇಳೆ ನಿಮಗೆ ಇಂತಹ ಸಮಸ್ಯೆ ಎದುರು ಬಂದರೆ ನೀವು ತಕ್ಷಣವೇ UIDAI ಹೆಲ್ಪ್ ಲೈನ್ ಆದ 1947 ಈ ನಂಬರಿಗೆ ಫೋನ್ ಮಾಡಿ ಕಂಪ್ಲೇಂಟ್ ಕೊಡಬಹುದು.
3: ಕೇವಲ ಮೊಬೈಲ್ ನಂಬರ್ ವಿಳಾಸ ಪತ್ರ ಬದಲಿಸಲು ದಾಖಲೆಗಳು ಬೇಕೆ?
A: ಹೌದು ಸ್ನೇಹಿತರೆ , 4 ದಾಖಲೆಗಳು ಖಡ್ಡಾಯ
4: 5 ವರ್ಷಕ್ಕಿಂತ ಹೆಚ್ಚಿನ ಮಕ್ಕಳಿಗೆ ಆಧಾರ್ ಕಾರ್ಡ್ ಅಪ್ಡೇಟ್ಗೆ ಏನು ಮಾಡಬೇಕು?
A: 5 ವರ್ಷಕ್ಕಿಂತ ಹೆಚ್ಚಿನ ಮಕ್ಕಳಿಗೂ ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯವಾಗಿದೆ.
- ಮಗುವಿನ ಜನನ ಪ್ರಮಾಣ ಪತ್ರ
- ಪೋಷಕರ ಗುರುತಿನ ಪುರಾವೆ ಉದಾರಣೆ ಪಾನ್ ಕಾರ್ಡ್ ಅಥವಾ ವೋಟರ್ ಐಡಿ
- ಜೊತೆಗೆ ಬಯೋಮೆಟ್ರಿಕ್ ನವೀಕರಣ ಕಡ್ಡಾಯ
5: ಆನ್ಲೈನ್ ಮೂAಲಕ ಆಧಾರ್ ಕಾರ್ಡ್ ಎಲ್ಲಾ ವಿವರಗಳನ್ನು ಬದಲಾವಣೆ ಮಾಡಬಹುದೇ?
A: ಆನ್ಲೈನ್ ಮೂಲಕ ಎಲ್ಲವೂ ಅಪ್ಡೇಟ್ ಮಾಡಲು ಸಾಧ್ಯವಿಲ್ಲ ಕೇವಲ ನಿಮ್ಮ ಮೊಬೈಲ್ ಸಂಖ್ಯೆ ಮಾತ್ರ ನವೀಕರಿಸಲು ಅವಕಾಶವನ್ನು ನೀಡಿದ್ದಾರೆ. ಬೇರೆ ವಿವರಗಳನ್ನು ಬದಲಾಯಿಸಲು ನೀವು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಒಂದು ವೇಳೆ ಮಾಡಿದ್ದೆ ಆದಲ್ಲಿ ನಿಮ್ಮ ಆಧಾರ್ ಕಾರ್ಡ್ ಸರಿಯಾಗಿ ಅಪ್ಡೇಟ್ ಆಗುವುದಿಲ್ಲ.
6: ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಎಷ್ಟು ಶುಲ್ಕ ಪಾವತಿಸಬೇಕು?
A: ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಕೇವಲ 50 ರೂಪಾಯಿಯಿಂದ ನೂರು ರೂಪಾಯಿ ಶುಲ್ಕವನ್ನು ಪಾವತಿಸಿದರೆ ಸಾಕು.
7: ಆಧಾರ್ ಕಾರ್ಡ್ ಆಪರೇಟ್ ಆದ ನಂತರ ನಿಮಗೆ ಯಾವಾಗ ಹೊಸ ಆಧಾರ್ ಕಾರ್ಡ್ ಸಿಗುವುದು?
A: ಆಧಾರ್ ಕಾರ್ಡ್ ಅಪ್ಡೇಟ್ ಮಾಡಿದ ನಂತರ 90 ದಿನಗಳ ಒಳಗೆ ಪೋಸ್ಟ್ ಮುಖಾಂತರ ನಿಮ್ಮ ವಿಳಾಸಕ್ಕೆ ಬರುತ್ತದೆ.