---Advertisement---

Post matric scholarship 2025 :ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಈಗಲೇ ಅರ್ಜಿ ಸಲ್ಲಿಸಿ.

By: Xpress99

On: Tuesday, August 5, 2025 8:19 PM

Post matric scholarship 2025 :ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಈಗಲೇ ಅರ್ಜಿ ಸಲ್ಲಿಸಿ.
Google News
Follow Us

Join WhatsApp

Join Now

Join Telegram

Join Now

---Advertisement---

Post matric scholarship : ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೌಲಭ್ಯ! 

  •  Post matric scholarship : ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಯೋಜನೆ
  •  30 ಸೆಪ್ಟೆಂಬರ್  ಕೊನೆ ದಿನಾಂಕ?
  •  PUC, diploma, UG, PG, ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! 

Post matric scholarship : ಹಿಂದುಳಿದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಅಂದರೆ (post matric scholarship) ಮೆಟ್ರಿಕ್ ನಂತರದ ವಿದ್ಯಾಭ್ಯಾಸ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ವಿದ್ಯಾರ್ಥಿ ವೇತನ ನೀಡಲು ಮುಂದಾಗಿದ್ದಾರೆ. ಈ ಯೋಜನೆಗೆ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮತ್ತು ಪಿಯುಸಿ, ಡಿಪ್ಲೋಮೋ, ಪದವಿ ಅಥವಾ ಸ್ನಾತಕೋತರ ಪದವಿ ಶಿಕ್ಷಣ ಪಡೆಯುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಯ ವಿಧಾನ, ಕೊನೆಯ ದಿನಾಂಕ, ಹಾಗೂ ಇನ್ನಿತರ ಎಲ್ಲಾ ಮಾಹಿತಿಗಳು ಈ ಲೇಖನದಲ್ಲಿ ಇದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತೆ ವಿದ್ಯಾರ್ಥಿಗಳು  ಸಂಪೂರ್ಣ ಓದಿ.

ಇದನ್ನೂ ಓದಿ : Jal Jeevan scheme 2025 :- ನಿಮ್ಮ ಮನೆಗೂ ಬರಲಿದೆ ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ! ಈಗಲೇ ಅರ್ಜಿ ಸಲ್ಲಿಸಿ!

ವಿದ್ಯಾರ್ಥಿವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು?

ಪಿಯುಸಿ, ಡಿಪ್ಲೋಮೋ, ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗುತ್ತಾರೆ.

 ಅರ್ಜಿ ಸಲ್ಲಿಸಲು ಶುಲ್ಕ?

ವಿದ್ಯಾರ್ಥಿಗಳು ಈ ಹಿಂದೆ ಕಾಲೇಜುಗಳಿಗೆ ಪಾವತಿಸಿದ ಶುಲ್ಕವನ್ನು ಸರ್ಕಾರ ಈ ವಿದ್ಯಾರ್ಥಿ ವೇತನ ಯೋಜನೆ ಅಡಿಯಲ್ಲಿ ಮರುಪಾವತಿ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ರೀತಿಯ ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ.

ಇದನ್ನೂ ಓದಿ : PM Vidya Lakshmi  Loan Scheme :- ಪಂಜಾಬ್ ನ್ಯಾಷನಲ್ ಬ್ಯಾಂಕ್ 2025ರ ಶಿಕ್ಷಣ ಸಾಲದ ಬಡ್ಡಿ ಇಳಿಕೆ!

 ಅರ್ಜಿ ಸಲ್ಲಿಸಲು ಅರ್ಹತೆಗಳು

ಈ ವಿದ್ಯಾರ್ಥಿ ವೇತನ ಯೋಜನೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಖಾಯಂ ನಿವಾಸಿ ಆಗಿರಬೇಕು. ಮತ್ತು ಹಿಂದುಳಿದ ವರ್ಗ ಅಥವಾ ಅಲೆಮಾರಿ ವರ್ಗದವರಾಗಿರಬೇಕು. ಹಾಗೂ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.

 ಅರ್ಜಿ ಸಲ್ಲಿಸುವ ವಿಧಾನ 

  •  ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಮೊದಲು ಸರ್ಕಾರದ ಅಧಿಕೃತ https://ssp.postmatric.karnataka.gov.in/ ವೆಬ್ಸೈಟ್ ಭೇಟಿ ನೀಡಬೇಕು 
  •  ನಂತರ 2025-26 post matric scholarship ಇದರ ಮೇಲೆ ಕ್ಲಿಕ್ ಮಾಡಿ. ನಂತರ student login ಇದರ ಮೇಲೆ ಕ್ಲಿಕ್ ಮಾಡಿ User ID, Password and Captcha ನಮೂದಿಸಿ ಲಾಗಿನ್ ಮಾಡಿಕೊಳ್ಳಿ.
  •  ನಿಮ್ಮ ಅರ್ಜಿ ಫಾರಂ ಓಪನ್ ಆಗುವುದು ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ.
  •  ಕೊನೆಗೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಥಿಗಳು ಆಫ್ಲೈನ್ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದಾದರೆ ಮೊದಲು ನಿಮ್ಮ ಹತ್ತಿರದ ಸೆಂಟರ್ ಗೆ ಭೇಟಿ ಇಡುವುದರ ಮೂಲಕ ಅರ್ಜುನ್ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವಾಗ ಬೇಕಾಗುವಂತ ಅಗತ್ಯ ದಾಖಲೆಗಳು 

  •  ವಿದ್ಯಾರ್ಥಿಗಳ ಆಧಾರ್ ಕಾರ್ಡ್
  •  3 ಪಾಸ್ಪೋರ್ಟ್ ಸೈಜ್ ಫೋಟೋ 
  •  ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್
  •  ವ್ಯಾಸಂಗ ಪ್ರಮಾಣ ಪತ್ರ ಮತ್ತು ಅಂಕಪಟ್ಟಿ 
  •  ಜಾತಿ ಹಾಗೂ ಆದಾಯ ಪ್ರಮಾಣ ಪತ್ರ 
  •  ನಿಮ್ಮ ಮೊಬೈಲ್ ನಂಬರ್ ಹಾಗೂ ನಿಮ್ಮ ಇಮೇಲ್ ಐಡಿ. 

ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ವಿಚಾರಿಸಬಹುದು

  • ಹೆಲ್ಪ್‌ಲೈನ್ ನಂಬರ್: 8050770005
  • ಮೇಲ್ ಐಡಿ: bcwdhelpline@gmail.com
  • ಅಧಿಕೃತ ವೆಬ್‌ಸೈಟ್: ssp.postmatric.karnataka.gov.in

ಇದನ್ನೂ ಓದಿ : LPG Gas : ಆಗಸ್ಟ್ 1ರಿಂದ LPG ಸಿಲಿಂಡರ್ ಗಳ ಬೆಲೆ ಸಂಪೂರ್ಣ ಇಳಿಕೆ?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

 ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30 2018 ರವರೆಗೆ ಅವಕಾಶ ವಿದೆ. ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. 

Post matric scholarship :ಈ ವಿದ್ಯಾರ್ಥಿ ವೇತನ ಯೋಜನೆಯಿಂದ ಕರ್ನಾಟಕದ ಸಾವಿರಾರು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗುತಿದೆ ಹಾಗೂ ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿದರೆ ಬಹಳ ಒಳ್ಳೆಯದು ಏಕೆಂದರೆ ತಡವಾದರೆ ಇಂಟರ್ನೆಟ್ ಸಮಸ್ಯೆ ಸರ್ವರ್ ಬಿಜಿ ಕಂಡುಬರುವುದು. ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನವನ್ನು ಸದುಪಯೋಗ ಪಡೆದುಕೊಳ್ಳಿ.

ಇದೇ ರೀತಿಯ ಎಲ್ಲಾ ಉದ್ಯೋಗ, ಶಿಕ್ಷಣ, ಲೋನ್ಸ್, ಸರ್ಕಾರಿ ಯೋಜನೆ, ಇನ್ನು ಇತರೆ ಮಾಹಿತಿಯನ್ನು ತಿಳಿಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಗೆ ಕೂಡ ಫಾಲೋ ಮಾಡಿ ಇದರಿಂದ ನಾ ಹಾಕುವ ಪ್ರತಿಯೊಂದು ಪೋಸ್ಟ್ ಬೇಗನೆ ನಿಮಗೆ ತಲುಪುವುದು. 

Xpress99

Karnataka No.1 Trusted News Patform, we will Cover All Topic's Example ( State-NewsGov SchemeEducationGov JobsAgricultureEntertainmentAutoFinance NewsTech) ETC... So Please visit our Xpress99.com News Website. We Will Give Valuable content for Reader.

For Feedback - xpressnewsofficialy@gmail.com

Join WhatsApp

Join Now

Join Telegram

Join Now

Leave a Comment